top of page

ಭಾರತೀಯ ನಾರಿಯರು ಕಾಲುಂಗುರ ಧರಿಸಲು ಕಾರಣವೇನು?

  • Sep 19, 2017
  • 1 min read

ಭಾರತೀಯ ಸ್ತ್ರೀಯರು ಕಾಲುಂಗುರ ಹಾಕಲು ಕಾರಣವೇನು?

ಕಾಲುಂಗುರವನ್ನು ಹಾಕಿಕೊಳ್ಳೋದು ಕೇವಲ ಮದುವೆ ಆಗಿದೆ ಎಂದು ತೋರಿಸಿಕೊಳ್ಳೋಕೆ ಮಾತ್ರವಲ್ಲ. ಅದರ ಹಿಂದೆ ಕೆಲವು ವೈಜ್ಞಾನಿಕ ಕಾರಣಗಳು ಇವೆ. ಮಾಮೂಲಾಗಿ ಕಾಲುಂಗುರ, ಕಾಲಿನ ಎರಡನೇ ಬೆರಳಿಗೆ ಹಾಕುತ್ತಾರೆ. ಒಂದು ನರವು, ಕಾಲಿನ ಎರಡನೇ ಬೆರಳಿನಿಂದ ಗರ್ಭಕೋಶಕ್ಕೆ, ಗರ್ಭಕೋಶದಿಂದ ಹೃದಯಕ್ಕೆ ಸೇರಿದೆ. ಆ ಎರಡನೇ ಬೆರಳಿಗೆ ಕಾಲುಂಗುರವನ್ನು ಹಾಕುವ ಕಾರಣ, ಗರ್ಭಕೋಶವು ಬಲಿಷ್ಟವಾಗಿ ಇರಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ರಕ್ತವನ್ನು ಸುಲಭವಾಗಿ ಹರಿಯುವಂತೆ ಮಾಡಿ, ದೇಹದ ಆರೋಗ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ. ಬೆಳ್ಳಿಯು ಒಳ್ಳೆಯ ನಿಯಂತ್ರಕ ಶಕ್ತಿ ಉಳ್ಳದ್ದು. ಬೆಳ್ಳಿ ಕಾಲುಂಗುರವು, ಭೂಮಿಯಿಂದ ಸಿಗುವಂತಹ ಧ್ರುವ ಶಕ್ತಿಯನ್ನು (Polar energy) ದೇಹಕ್ಕೆ ನೀಡುತ್ತದೆ.

Comments


8867135866

Gayathri Puram, Mysuru, Karnataka, India

  • YouTube
  • Facebook

©2017 by Degula Darshana Karnataka. Proudly created with Wix.com

bottom of page