top of page

ನವರಾತ್ರಿಯ ಮೂರನೇ ದಿನ,ಚಂದ್ರಘಂಟಾ ದೇವಿಯ ದರ್ಶನ ಶುಭಫಲ

  • Sep 23, 2017
  • 1 min read

ಚಂದ್ರಘಂಟಾ ದೇವಿಯ ದರ್ಶನ ಪಡೆದು ಪುನೀತರಾಗಿರಿ

ಪಿಂಡಜಪ್ರವರಾರೂಢಾ ಚಂದ್ರಕೋಪಾಸ್ತ್ರಕೈರ್ಯುತಾ  ಪ್ರಸಾದಂ ತನುತೆ ಮಹ್ಯಾಂ ಚಂದ್ರಘಂಟೇತಿ ವಿಶ್ರುತಾ  ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ಹೆಸರಿನಿಂದ ದೇವಿಯನ್ನು ಆರಾಧಿಸುತ್ತಾರೆ. ಇವಳ ಸ್ವರೂಪ ಪರಮ ಶಾಂತಿದಾಯಕ ಹಾಗೂ ಶ್ರೇಯಸ್ಕರ. ದಶಹಸ್ತಗಳುಳ್ಳ ದೇವಿಯು ಶಸ್ತ್ರಸಜ್ಜಿತಳಾಗಿ, ಯುದ್ದ ಸನ್ನದ್ಧಳಾಗಿರುವಂತೆ ಕಾಣುತ್ತಾಳೆ. ದೇವಿಯ ಮಸ್ತಕದಲ್ಲಿ ಘಂಟೆಯ ಆಕಾರದಲ್ಲಿ ಚಂದ್ರನಿದ್ದಾನೆ ಅದಕ್ಕೆ ಈ ದೇವಿಯನ್ನು ಚಂದ್ರಘಂಟಾ ಎಂದು ಹೆಸರು.

 
 
 

Comments


8867135866

Gayathri Puram, Mysuru, Karnataka, India

  • YouTube
  • Facebook

©2017 by Degula Darshana Karnataka. Proudly created with Wix.com

bottom of page