top of page

ನವರಾತ್ರಿ ನಾಲ್ಕನೇ ದಿನದ ಅವತಾರ | ಕುಸುಮಾಂದ ದೇವಿಯ ದರ್ಶನ ಈಶ

  • Sep 24, 2017
  • 1 min read

ನಾಲ್ಕನೇ ದಿನ ನವರಾತ್ರಿ- ಕುಸುಮಾಂದ ದೇವಿ. ಸಿದ್ದಿಧಾತ್ರಿ ರೂಪ ಪಡೆದ ನಂತರ ಪಾರ್ವತಿ ದೇವಿಯು ಸೂರ್ಯನ ಮಧ್ಯಭಾಗದಲ್ಲಿ ವಾಸಿಸುತ್ತಾಳೆ. ಇದರಿಂದ ಸೂರ್ಯನಿಗೆ ಜಗತ್ತನ್ನು ಬೆಳಗುವ ಶಕ್ತಿ ಬಂದಿದೆ. ದೇವಿಯು ತನ್ನ ಶಕ್ತಿಯಿಂದ ಸೂರ್ಯನಿಗೆ ಪ್ರಪಂಚವನ್ನು ಹೊಳೆಯುವಂತೆ ಮಾಡಿದಕ್ಕೆ ಅವಳಿಗೆ ಕುಸುಮಾಂದ ಎನ್ನುತ್ತಾರೆ. ದೇವಿಯು ನೋಡಲು ಸಿಂಹದ ಮೇಲೆ ಕುಳಿತಿರುತ್ತಾಳೆ, ಕೈಗಳನ್ನು ಹೊಂದಿದ್ದಾಳೆ.

 
 
 

Comments


8867135866

Gayathri Puram, Mysuru, Karnataka, India

  • YouTube
  • Facebook

©2017 by Degula Darshana Karnataka. Proudly created with Wix.com

bottom of page