top of page

ನವರಾತ್ರಿ ದುರ್ಗಾ ಮಾತೆಯ ಮೊದಲ ಅವತಾರ ನೋಡಿ🙏

  • Sep 21, 2017
  • 1 min read

ನವರಾತ್ರಿ ಮೊದಲ ದಿನ ಪೂಜೆ: ಶೈಲಪುತ್ರಿ ಶೈಲಪುತ್ರಿ ಎಂದರೆ ಸತಿ ಭವಾನಿ ಅಥವಾ ಹೇಮವತಿ. ದೇವಿಯು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಶಕ್ತಿಯ ಸಂಕೇತ. ಈ ದೇವಿಯು ನೋಡಲು ಹಸುವಿನ ಮೇಲೆ ಪ್ರಯಾಣ ಜೊತೆಗೆ ತ್ರಿಶೂಲ ಮತ್ತು ಕೈಗಳಲ್ಲಿ ಕಮಲಗಳನ್ನು ಹಿಡಿದಿರುವಳು. ಹಿಂದೂ ಪುರಾಣಗಳ ಪ್ರಕಾರ ಶೈಲಪುತ್ರಿಯನ್ನು ಸತಿಯ ಪುನರ್ಜನ್ಮ ಎಂದು ಕರೆಯಲಾಗಿದೆ. 

 
 
 

Comments


8867135866

Gayathri Puram, Mysuru, Karnataka, India

  • YouTube
  • Facebook

©2017 by Degula Darshana Karnataka. Proudly created with Wix.com

bottom of page